ಜಿಲ್ಲಾ ನ್ಯಾಯಾಲಯದ ಬಗ್ಗೆ
ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಚಿಕ್ಕಬಳ್ಳಾಪುರ ಅವಿಭಜಿತ ಕೋಲಾರ ಜಿಲ್ಲೆಯಿಂದ ಬೇಪ೯ಟ್ಟು ದಿನಾಂಕ 01-10-2007 ರಂದು ನೂತನ ಜಿಲ್ಲಾ ನ್ಯಾಯಾಲಯವಾಗಿ ಕಾಯ೯ನಿವ೯ಹಿಸುತ್ತಿದೆ. ಸದರಿ ಜಿಲ್ಲಾ ನ್ಯಾಯಾಲಯವು 6 ತಾಲ್ಲೂಕುಗಳನ್ನು ಒಳಗೊಂಡಿದ್ದು, ಕ್ರಮವಾಗಿ ಚಿಕ್ಕಬಳ್ಳಾಪುರ, ಚಿಂತಾಮಣಿ, ಶಿಡ್ಲಘಟ್ಟ, ಗೌರೀಬಿದನೂರು, ಬಾಗೇಪಲ್ಲಿ ಮತು ಗುಡಿಬಂಡೆ ತಾಲ್ಲೂಕುಗಳು ಸೇರಿರುತ್ತವೆ.ಜಿಲ್ಲಾ ಕೇಂದ್ರ ಮತ್ತು ಜಿಲ್ಲೆಯ ಎಲ್ಲಾ ತಾಲ್ಲೂಕು ಸೇರಿದಂತೆ ಒಟ್ಟು 26 ನ್ಯಾಯಾಲಯಗಳು ಪ್ರಸ್ತುತ ಕೆಳಕಂಡಂತೆ ಕಾಯ೯ನಿವ೯ಹಿಸುತ್ತಿರುತ್ತದೆ.
ಚಿಕ್ಕಬಳ್ಳಾಪುರ
- ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯ, ಚಿಕ್ಕಬಳ್ಳಾಪುರ
- ೧ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯ, ಚಿಕ್ಕಬಳ್ಳಾಪುರ
- ೩ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯ, ಚಿಕ್ಕಬಳ್ಳಾಪುರ
- ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯ, ಚಿಕ್ಕಬಳ್ಳಾಪುರ
- ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯ (ವಿಷೇಶ ನ್ಯಾಯಾಲಯ ಪೋಕ್ಸೋ ಕಾಯಿದೆ), ಚಿಕ್ಕಬಳ್ಳಾಪುರ
- ಪ್ರಧಾನ ಕುಟುಂಬ ನ್ಯಾಯಾಧೀಶರ ನ್ಯಾಯಾಲಯ, ಚಿಕ್ಕಬಳ್ಳಾಪುರ
- ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿ.ಜೆ.ಎಂ ನ್ಯಾಯಾಲಯ, ಚಿಕ್ಕಬಳ್ಳಾಪುರ
- ೧ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ, ಚಿಕ್ಕಬಳ್ಳಾಪುರ
- ೨ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ, ಚಿಕ್ಕಬಳ್ಳಾಪುರ
- ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ, ಚಿಕ್ಕಬಳ್ಳಾಪುರ
- ೧ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ, ಚಿಕ್ಕಬಳ್ಳಾಪುರ
- [...]
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು,ಚಿಕ್ಕಬಳ್ಳಾಪುರ
ಶ್ರೀ. ಟಿ.ಪಿ. ರಾಮಲಿಂಗೇಗೌಡ
- ಒಪೆಕ್ಸ್ ವಿಧಾನದ ಮೂಲಕ ಕಾಪಿಯರ್ ಯಂತ್ರದ ಸೇವೆಯನ್ನು ಪಡೆಯಲು ಟೆಂಡರ್ / ದರಪಟ್ಟಿಗಳನ್ನು ಸಲ್ಲಿಸುವ ಬಗ್ಗೆ
- 03.09.2026 ರಂದು ಬೆಳಿಗ್ಗೆ 11 ಗಂಟೆಗೆ ಚಿಕ್ಕಬಳ್ಳಾಪುರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಆಸ್ತಿಗಳ ಬಹಿರಂಗ ಹರಾಜು
- ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಇವರಿಂದ ಸೆಕ್ಷನ್ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.
- ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಚಾಲಕರ ಹುದ್ದೆಗಳಿಗೆ ನೇರ ನೇಮಕಾತಿ
- ಚಿಕ್ಕಬಳ್ಳಾಪುರ ಜಿಲ್ಲೆಯ ನ್ಯಾಯಾಲಯಗಳಿಗೆ ಸೇವಾ ಒಪ್ಪಂದದ ಮೂಲಕ ಶುಚಿಗೊಳಿಸುವ ಉದ್ದೇಶಕ್ಕಾಗಿ ಸ್ವಚ್ಛತಾ ಸಿಬ್ಬಂದಿಯನ್ನು ಒದಗಿಸಲು ಪ್ರಸ್ತಾವನೆಗಳನ್ನು ಆಹ್ವಾನಿಸುವ (ಉಲ್ಲೇಖಗಳು) ಇ-ಟೆಂಡರ್ ಅಧಿಸೂಚನೆ.
- DLSA ನಲ್ಲಿ LADC ಗಳಿಗೆ ಗುತ್ತಿಗೆ ಆಧಾರದ ಮೇಲೆ ಉಪ ಕಾನೂನು ನೆರವು ರಕ್ಷಣಾ ಸಲಹೆಗಾರ ಹುದ್ದೆಗೆ ನೇಮಕಾತಿ
- ದಿನಾಂಕ 24.07.2025 ರಂದು ಪ್ರಕಟವಾದ ಕಿರು ಟೆಂಡರ್ ಅಧಿಸೂಚನೆ ಸಂಖ್ಯೆ 02-2025 ರ ರದ್ದತಿ
- ಗುತ್ತಿಗೆ ಆಧಾರದ ಮೇಲೆ ಸೇವಾ ಏಜೆನ್ಸಿಗಳ ಮೂಲಕ ಶುಚಿಗೊಳಿಸುವ ವ್ಯಕ್ತಿಗಳಿಗೆ ಕಿರು ಟೆಂಡರ್ ಅಧಿಸೂಚನೆ.
- ಒಪೆಕ್ಸ್ ವಿಧಾನದ ಮೂಲಕ ಕಾಪಿಯರ್ ಯಂತ್ರದ ಸೇವೆಯನ್ನು ಪಡೆಯಲು ಟೆಂಡರ್ / ದರಪಟ್ಟಿಗಳನ್ನು ಸಲ್ಲಿಸುವ ಬಗ್ಗೆ
- ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಇವರಿಂದ ಸೆಕ್ಷನ್ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.
- ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಚಾಲಕರ ಹುದ್ದೆಗಳಿಗೆ ನೇರ ನೇಮಕಾತಿ
- ಇ-ಕೋರ್ಟ್ ಸೇವೆಗಳ ಮೊಬೈಲ್ ಅಪ್ಲಿಕೇಶನ್ ಬಳಕೆದಾರರ ಕೈಪಿಡಿ V4.0
- ಇ-ಕೋರ್ಟ್ ಸೇವೆಗಳ ಮೊಬೈಲ್ ಅಪ್ಲಿಕೇಶನ್ 4.0 ಕುರಿತು ಸಾರ್ವಜನಿಕ ಸೂಚನೆ
- ಚಿಕ್ಕಬಳ್ಳಾಪುರ ಜಿಲ್ಲೆಯ ನ್ಯಾಯಾಲಯಗಳಿಗೆ ಸೇವಾ ಒಪ್ಪಂದದ ಮೂಲಕ ಶುಚಿಗೊಳಿಸುವ ಉದ್ದೇಶಕ್ಕಾಗಿ ಸ್ವಚ್ಛತಾ ಸಿಬ್ಬಂದಿಯನ್ನು ಒದಗಿಸಲು ಪ್ರಸ್ತಾವನೆಗಳನ್ನು ಆಹ್ವಾನಿಸುವ (ಉಲ್ಲೇಖಗಳು) ಇ-ಟೆಂಡರ್ ಅಧಿಸೂಚನೆ.
- DLSA ನಲ್ಲಿ LADC ಗಳಿಗೆ ಗುತ್ತಿಗೆ ಆಧಾರದ ಮೇಲೆ ಉಪ ಕಾನೂನು ನೆರವು ರಕ್ಷಣಾ ಸಲಹೆಗಾರ ಹುದ್ದೆಗೆ ನೇಮಕಾತಿ
- ದಿನಾಂಕ 24.07.2025 ರಂದು ಪ್ರಕಟವಾದ ಕಿರು ಟೆಂಡರ್ ಅಧಿಸೂಚನೆ ಸಂಖ್ಯೆ 02-2025 ರ ರದ್ದತಿ
ಯಾವುದೇ ಪೋಸ್ಟ್ ಕಂಡುಬಂದಿಲ್ಲ.
ಇಕೋರ್ಟ್ ಸೇವೆಗಳು

ಪ್ರಕರಣದ ಸ್ಥಿತಿ
ಪ್ರಕರಣದ ಸ್ಥಿತಿ

ನ್ಯಾಯಾಲಯದ ಆದೇಶ
ನ್ಯಾಯಾಲಯದ ಆದೇಶ

ವ್ಯಾಜ್ಯಗಳ ಪಟ್ಟಿ
ವ್ಯಾಜ್ಯಗಳ ಪಟ್ಟಿ

ಕೇವಿಯೇಟ್ ಹುಡುಕಾಟ
ಕೇವಿಯೇಟ್ ಹುಡುಕಾಟ
ಇತ್ತೀಚಿನ ಪ್ರಕಟಣೆಗಳು