ಮುಕ್ತಾಯ ಮಾಡು

    ಗೌರವಾನ್ವಿತ ಶ್ರೀ ನ್ಯಾಯಮೂರ್ತಿ ಹಂಚಾಟೆ ಸಂಜೀವಕುಮಾರ

    ಹಂಚಾಟೆ ಸಂಜೀವಕುಮಾರ
    • ಹುದ್ದೆ: ಗೌರವಾನ್ವಿತ ಆಡಳಿತಾತ್ಮಕ ನ್ಯಾಯಮೂತಿ೯,ಚಿಕ್ಕಬಳ್ಳಾಪುರ

    ಗೌರವಾನ್ವಿತ ಶ್ರೀ. ನ್ಯಾಯಮೂರ್ತಿ ಹಂಚಾಟೆ ಸಂಜೀವಕುಮಾರ್: 13.05.1971 ರಂದು ಜನಿಸಿದರು. 04.05.2020 ರಂದು ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡರು ಮತ್ತು 25.09.2021 ರಂದು ಖಾಯಂ ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿದರು.