ಮುಕ್ತಾಯ ಮಾಡು

    ಇತಿಹಾಸ

    ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಚಿಕ್ಕಬಳ್ಳಾಪುರ ಅವಿಭಜಿತ ಕೋಲಾರ ಜಿಲ್ಲೆಯಿಂದ ಬೇಪ೯ಟ್ಟು ದಿನಾಂಕ 01-10-2007 ರಂದು ನೂತನ ಜಿಲ್ಲಾ ನ್ಯಾಯಾಲಯವಾಗಿ ಕಾಯ೯ನಿವ೯ಹಿಸುತ್ತಿದೆ. ಸದರಿ ಜಿಲ್ಲಾ ನ್ಯಾಯಾಲಯವು 6 ತಾಲ್ಲೂಕುಗಳನ್ನು ಒಳಗೊಂಡಿದ್ದು, ಕ್ರಮವಾಗಿ ಚಿಕ್ಕಬಳ್ಳಾಪುರ, ಚಿಂತಾಮಣಿ, ಶಿಡ್ಲಘಟ್ಟ, ಗೌರೀಬಿದನೂರು, ಬಾಗೇಪಲ್ಲಿ ಮತು ಗುಡಿಬಂಡೆ ತಾಲ್ಲೂಕುಗಳು ಸೇರಿರುತ್ತವೆ.ಜಿಲ್ಲಾ ಕೇಂದ್ರ ಮತ್ತು ಜಿಲ್ಲೆಯ ಎಲ್ಲಾ ತಾಲ್ಲೂಕು ಸೇರಿದಂತೆ ಒಟ್ಟು 23 ನ್ಯಾಯಾಲಯಗಳು ಪ್ರಸ್ತುತ ಕೆಳಕಂಡಂತೆ ಕಾಯ೯ನಿವ೯ಹಿಸುತ್ತಿರುತ್ತದೆ.

    ಚಿಕ್ಕಬಳ್ಳಾಪುರ

    1. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯ, ಚಿಕ್ಕಬಳ್ಳಾಪುರ
    2. ೧ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯ, ಚಿಕ್ಕಬಳ್ಳಾಪುರ
    3. ೩ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯ, ಚಿಕ್ಕಬಳ್ಳಾಪುರ
    4. ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯ (ವಿಷೇಶ ನ್ಯಾಯಾಲಯ ಪೋಕ್ಸೋ ಕಾಯಿದೆ), ಚಿಕ್ಕಬಳ್ಳಾಪುರ
    5. ಪ್ರಧಾನ ಕುಟುಂಬ ನ್ಯಾಯಾಧೀಶರ ನ್ಯಾಯಾಲಯ, ಚಿಕ್ಕಬಳ್ಳಾಪುರ
    6. ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿ.ಜೆ.ಎಂ ನ್ಯಾಯಾಲಯ, ಚಿಕ್ಕಬಳ್ಳಾಪುರ
    7. ೧ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್‌.ಸಿ ನ್ಯಾಯಾಲಯ, ಚಿಕ್ಕಬಳ್ಳಾಪುರ
    8. ೨ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್‌.ಸಿ ನ್ಯಾಯಾಲಯ, ಚಿಕ್ಕಬಳ್ಳಾಪುರ
    9. ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್‌.ಸಿ ನ್ಯಾಯಾಲಯ, ಚಿಕ್ಕಬಳ್ಳಾಪುರ
    10. ೧ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್‌.ಸಿ ನ್ಯಾಯಾಲಯ, ಚಿಕ್ಕಬಳ್ಳಾಪುರ
    11. ೨ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್‌.ಸಿ ನ್ಯಾಯಾಲಯ, ಚಿಕ್ಕಬಳ್ಳಾಪುರ

    ಚಿಂತಾಮಣಿ

    1. ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯ, ಚಿಕ್ಕಬಳ್ಳಾಪುರ ಚಿಂತಾಮಣಿಯಲ್ಲಿ ಕುಳಿತು ಕೊಳ್ಳುವುದು
    2. ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್‌.ಸಿ ನ್ಯಾಯಾಲಯ, ಚಿಂತಾಮಣಿ
    3. ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್‌.ಸಿ ನ್ಯಾಯಾಲಯ, ಚಿಂತಾಮಣಿ
    4. ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್‌.ಸಿ ನ್ಯಾಯಾಲಯ, ಚಿಂತಾಮಣಿ

    ಶಿಡ್ಲಘಟ್ಟ

    1. ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್‌.ಸಿ ನ್ಯಾಯಾಲಯ, ಶಿಡ್ಲಘಟ್ಟ
    2. ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್‌.ಸಿ ನ್ಯಾಯಾಲಯ, ಶಿಡ್ಲಘಟ್ಟ
    3. ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್‌.ಸಿ ನ್ಯಾಯಾಲಯ, ಶಿಡ್ಲಘಟ್ಟ

    ಗೌರೀಬಿದನೂರು

    1. ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್‌.ಸಿ ನ್ಯಾಯಾಲಯ, ಗೌರೀಬಿದನೂರು
    2. ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್‌.ಸಿ ನ್ಯಾಯಾಲಯ, ಗೌರೀಬಿದನೂರು
    3. ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್‌.ಸಿ ನ್ಯಾಯಾಲಯ, ಗೌರೀಬಿದನೂರು
    4. ಬಾಗೇಪಲ್ಲಿ

      1. ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್‌.ಸಿ ನ್ಯಾಯಾಲಯ, ಬಾಗೇಪಲ್ಲಿ

      ಗುಡಿಬಂಡೆ

      1. ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್‌.ಸಿ ನ್ಯಾಯಾಲಯ, ಗುಡಿಬಂಡೆ

      ಗ್ರಾಮನ್ಯಾಯಾಲಯಗಳು

      1. ಗ್ರಾಮ ನ್ಯಾಯಾಲಯ, ಮಂಡಿಕಲ್ಲು. ಚಿಕ್ಕಬಳ್ಳಾಪುರ ತಾಲ್ಲೂಕು
      2. ಗ್ರಾಮ ನ್ಯಾಯಾಲಯ, ಹೊಸೂರು, ಗೌರಿಬಿದನೂರು ತಾಲ್ಲೂಕು

      ಸಿಬ್ಬಂಧಿಯ ವಿವರ

      ಈ ಘಟಕಕ್ಕೆ 435 ಸಿಬ್ಬಂಧಿಯನ್ನು ಮಂಜೂರು ಮಾಡಲಾಗಿದೆ ಮತ್ತು 31.08.2023 ರಂತೆ ಒಟ್ಟು ಮಂಜೂರಾದ ಸಾಮರ್ಥ್ಯದ ಪೈಕಿ 324 ಸಿಬ್ಬಂಧಿಯವರು ಕಾರ್ಯನಿವ೯ಹಿಸುತ್ತಿರುತ್ತಾರೆ. ಈ ಘಟಕವು ಮುಖ್ಯ ಆಡಳಿತಾಧಿಕಾರಿ, ಸಾಫ್ಟ್‌ವೇರ್ ತಂತ್ರಜ್ಞ, ತೀರ್ಪುಗಾರರು, ಶಿರಸ್ತೇದಾರ್, ಎಫ್‌.ಡಿ.ಎ, ಸ್ಟೆನೋಗ್ರಾಫರ್‌, ಎಸ್‌.ಡಿ.ಎ , ಬೆರಳಚ್ಚುಗಾರ,ಬೆರಳಚ್ಚು-ನಕಲುಗಾರರು ಮತ್ತು ಕೆಳಮಟ್ಟದ ಸಿಬ್ಬಂದಿ ಯನ್ನು ಹೊಂದಿರುತ್ತದೆ.

      ಮೂಲಸೌಕರ್ಯ

      1. ಕಂಪ್ಯೂಟರ್ ಸರ್ವರ್ ಕೊಠಡಿ
      2. ನ್ಯಾಯಿಕ ಸೇವಾ ಕೇಂದ್ರ
      3. ಇ ಸೇವಾ ಕೇಂದ್ರ
      4. ವಿಡಿಯೋ ಕಾನ್ಫರೆನ್ಸ್ ಹಾಲ್
      5. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ
      6. ಮಧ್ಯಸ್ಥಿಕೆ ಕೇಂದ್ರ
      7. ಕಾನೂನು ನೆರವು ಕ್ಲಿನಿಕ್
      8. ಕಿಯೋಸ್ಕ್ ಸೌಲಭ್ಯ
      9. ಅಂಚೆ ಕಛೇರಿ
      10. ಪ್ರಾಥಮಿಕ ಆರೋಗ್ಯ ಕೇಂದ್ರ